ಸದ್ಯ ಚಂದನ್ ಶೆಟ್ಟಿಗೆ ಡಿಮ್ಯಾಂಡ್ ಜೋರಾಗಿದೆ. ಈಗ ಕನ್ನಡದ ನಿರ್ಮಾಪಕ ಮುನಿರತ್ನ ಕೂಡ ಚಂದನ್ ಗೆ ಬಂಪರ್ ಆಫರ್ ನೀಡಿದ್ದಾರೆ. ಮುನಿರತ್ನ ನಿರ್ಮಾಣದಲ್ಲಿ ಮುಂದೆ ಬರುವ ಒಂದು ಸಿನಿಮಾಗೆ ಸಂಗೀತ ನೀಡುವಂತೆ ಚಂದನ್ ಶೆಟ್ಟಿಗೆ ಮುನಿರತ್ನ ಒಂದು ಅವಕಾಶ ನೀಡಿದ್ದಾರೆ. <br /> <br />Producer Munirathna offered Bigg Boss kannada season 5 winner Chandan Shetty to compose music to his next movie.